Front Line Demonstrations
Frontline Demonstration (FLD) - 2019-20 |
Frontline Demonstration (FLD) - 2020-21 |



Our Farmer Says

ದ್ಯಾಮಣ
“ ಕೃಷಿ ವಿಜ್ಞಾನ ಕೇಂದ್ರದ ಮೊದಲ ರೈತ ನಾನು. ಇವತ್ತಿಗೂ ಹೋಗ್ತಿನಿ, ಏನೇ ಕೃಷಿ ಸಲಹೆ ಬೇಕೊಂದ್ರೆ, ನಾನ್ ಕೃಷಿ ವಿಜ್ಞಾನ ಕೇಂದ್ರಕ್ಕೆ ಫೋನ್ ಮಾಡೋದ್ ಸಮಗ್ರ ಕೃಷಿಗೆ ಸಪೋರ್ಟ್ ಮಾಡ್ತಾರೆ”

ಯಶೋದಮ್ಮ
“ನಮ್ಮಂಥ ಮಹಿಳೆಯರು ಮಾತಾಡ್ ಬಹ್ದು ಅಂತ ಕಲ್ಸಿದ್ದೆ ಕೃಷಿ ವಿಜ್ಞಾನ ಕೇಂದ್ರ. ನಾನು ದೂರದರ್ಶನ ಚಂದನ ಟಿ.ವಿ.ನಲ್ಲಿ ಬರ್ತೀನಿ ಅಂತ ಕನಸು ಕಂಡಿರಲಿಲ್ಲ. ನಮಗೆ ಕೃಷಿ ವಿಜ್ಞಾನ ಕೇಂದ್ರ ತುಂಬಾ ಅಚ್ಚುಮೆಚ್ಚು”.

ಮುರುಗೇಶಣ್ಣ
“ಇಡೀ ತಂಡವೇ ಚೆಂದ. ಕಾರ್ಯಕ್ರಮ ಮಾಡಿದಾಗ ಅಚ್ಚುಕಟ್ಟು. ಒಳ್ಳೇ ವಾತಾವರಣ ನಿರ್ಮಾಣ ಆಗಿದೆ. ರೈತರಗಿ ಅನುಕೂಲ ಆಗ್ತಿರೋದ್ ನೋಡಿದ್ರೆ ಗುರುಗಳು ಕೃಷಿ ವಿಜ್ಞಾನ ಕೇಂದ್ರ ಮಾಡಿದ್ದು ಸಾರ್ಥಕ ಅನ್ಸುತ್ತೆ. ಹೊಸದನ್ನು ಹೇಳಿಕೊಡ್ತಾರೆ. ಜೊತೇಲ್ ನಿಲ್ತಾರೆ”.

Copyright © 2004 kvkhaveri.com
All rights reserved. Developed & Maintain By Image Infotech