INNOVATION OF FARMERS IN HAVERI DISTRICT
1.
Coccinia - A natural shade for vermicompost pit - Sri. Hemanna Barangi
2. Seed Water Extractor -Sri. Shekhargowda B. Choudappalavar
3. Transplanted Cotton -Sri. Shekhargowda B. Choudappalavar
4. Water Conservation Ditches - Sri. Somashekharappa V. Chaparadahalli
5. Neerana jote sagani ganjal harisi phalavattate checcisida krishika-Jagadisha Basanagouda patil
6. Samagra vaividhyamaya krishi saadhaka-Jayadev Yallappa agadi
7. Jodu salu paddhatiyalli laabhadaayak baale krishi-Siddalingeshwara kalival
8.Nagendrayya Ajjayya Hiremath
9. Baleyalli Goncalu chila avishkaara-Siddalingeswara Kalival
11. Holadalli praanigalannu bedarisuv gan- Siddalingeshwar kalival
Haveri District Profile
Click Here“ ಕೃಷಿ ವಿಜ್ಞಾನ ಕೇಂದ್ರದ ಮೊದಲ ರೈತ ನಾನು. ಇವತ್ತಿಗೂ ಹೋಗ್ತಿನಿ, ಏನೇ ಕೃಷಿ ಸಲಹೆ ಬೇಕೊಂದ್ರೆ, ನಾನ್ ಕೃಷಿ ವಿಜ್ಞಾನ ಕೇಂದ್ರಕ್ಕೆ ಫೋನ್ ಮಾಡೋದ್ ಸಮಗ್ರ ಕೃಷಿಗೆ ಸಪೋರ್ಟ್ ಮಾಡ್ತಾರೆ”
“ನಮ್ಮಂಥ ಮಹಿಳೆಯರು ಮಾತಾಡ್ ಬಹ್ದು ಅಂತ ಕಲ್ಸಿದ್ದೆ ಕೃಷಿ ವಿಜ್ಞಾನ ಕೇಂದ್ರ. ನಾನು ದೂರದರ್ಶನ ಚಂದನ ಟಿ.ವಿ.ನಲ್ಲಿ ಬರ್ತೀನಿ ಅಂತ ಕನಸು ಕಂಡಿರಲಿಲ್ಲ. ನಮಗೆ ಕೃಷಿ ವಿಜ್ಞಾನ ಕೇಂದ್ರ ತುಂಬಾ ಅಚ್ಚುಮೆಚ್ಚು”.
“ಇಡೀ ತಂಡವೇ ಚೆಂದ. ಕಾರ್ಯಕ್ರಮ ಮಾಡಿದಾಗ ಅಚ್ಚುಕಟ್ಟು. ಒಳ್ಳೇ ವಾತಾವರಣ ನಿರ್ಮಾಣ ಆಗಿದೆ. ರೈತರಗಿ ಅನುಕೂಲ ಆಗ್ತಿರೋದ್ ನೋಡಿದ್ರೆ ಗುರುಗಳು ಕೃಷಿ ವಿಜ್ಞಾನ ಕೇಂದ್ರ ಮಾಡಿದ್ದು ಸಾರ್ಥಕ ಅನ್ಸುತ್ತೆ. ಹೊಸದನ್ನು ಹೇಳಿಕೊಡ್ತಾರೆ. ಜೊತೇಲ್ ನಿಲ್ತಾರೆ”.
© Copyright 2021 All rights reserved to Krishi Vgyan Kendra Haveri (Hanumanamatti).
Website Content and Management by Chandrakant Kotabagi